Mitchell Marsh breaks his hand after punching wall in frustration | Oneindia Kannada

2019-10-16 14,428

ಕೋಪದಲ್ಲಿ ಕುಯ್ದುಕೊಂಡ ಮೂಗು ಮತ್ತೆ ಬಾರದು' ಅನ್ನೋ ಗಾದೆ ಸಾಲು ಆಸ್ಟ್ರೇಲಿಯಾದ ಆಲ್ ರೌಂಡರ್‌ ಮಿಚೆಲ್ ಮಾರ್ಷ್ ಪಾಲಿಗೆ ಸದ್ಯಕ್ಕಂತೂ ಸೂಕ್ತವೆನಿಸಿದೆ. ಕೋಪ, ಹತಾಶೆಗೆ ಒಳಗಾಗಿ ಮಾರ್ಷ್ ತನ್ನ ಕೈಯನ್ನೇ ಮುರಿದುಕೊಂಡು ಪ್ರಮುಖ ಸರಣಿಯೊಂದರಿಂದ ಹೊರಬಿದ್ದಿದ್ದಾರೆ.

Australian player Mitchell Marsh breaks his hand after punching wall in frustration.